SHOCKING: ಮೂರು ಹೆಣ್ಣುಮಕ್ಕಳು ಎಂದು ಪತ್ನಿ, ಮಕ್ಕಳನ್ನು ಬಿಟ್ಟುಹೋದ ಪತಿ

ಬೆಂಗಳೂರು: ಮೂವರು ಹೆಣ್ಣುಮಕ್ಕಳು ಎನ್ನುವ ಕಾರಣಕ್ಕೆ ಒಂದೂವರೆ ತಿಂಗಳ ಹಸುಗೂಸನ್ನೇ ಬಿಟ್ಟು ಪತಿಯೊಬ್ಬ ಹೋಗಿರುವಂತ ಮನಕಲಕುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿ ಲವ್ ಕಂ ಅರೆಂಜ್ ಮದುವೆಯಾಗಿದ್ದಂತ ಹರೀಶ್ ಎಂಬಾತನೇ ಈ ರೀತಿಯಾಗಿ ಬಿಟ್ಟು ಹೋಗಿರುವಂತ ಪತಿಯಾಗಿದ್ದಾರೆ. ಹರೀಶ್ ಪ್ರೀತಿಸಿ ವರಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದರು. ವರಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ಹರೀಶ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.ಮೂರು ಹೆಣ್ಣುಮಕ್ಕಳನ್ನು ಸಾಕೋದಕ್ಕೆ ಆಗ್ತಿಲ್ಲ ಅಂತ ಪತ್ನಿ ವರಲಕ್ಷ್ಮೀ ಕಣ್ಣೀರು ಹಾಕುತ್ತಿದ್ದಾರೆ. ಪತಿ … Continue reading SHOCKING: ಮೂರು ಹೆಣ್ಣುಮಕ್ಕಳು ಎಂದು ಪತ್ನಿ, ಮಕ್ಕಳನ್ನು ಬಿಟ್ಟುಹೋದ ಪತಿ