BIG NEWS: ಪತಿ ತನ್ನ ‘ತಾಯಿ’ಗೆ ಸಮಯ, ಹಣ ನೀಡುವುದು ‘ಕೌಟುಂಬಿಕ ದೌರ್ಜನ್ಯ’ವಲ್ಲ: ಕೋರ್ಟ್ ಮಹತ್ವದ ತೀರ್ಪು
ಮುಂಬೈ : ಪತಿ ಮತ್ತು ಅತ್ತೆ-ಮಾವನ ವಿರುದ್ಧದ ದೂರಿನ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನ ಮುಂಬೈನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಪತಿ ತನ್ನ ತಾಯಿಗೆ ಸಮಯ ಮತ್ತು ಹಣವನ್ನ ನೀಡುವುದನ್ನು ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ ನ್ಯಾಯಾಲಯ) ಆಶಿಶ್ ಅಯಾಚಿತ್ ಮಂಗಳವಾರ ಹೊರಡಿಸಿದ ಆದೇಶದಲ್ಲಿ, ಪ್ರತಿವಾದಿಗಳ ವಿರುದ್ಧದ ಆರೋಪಗಳು ಅಸ್ಪಷ್ಟವಾಗಿವೆ ಮತ್ತು ಅವರು ಅರ್ಜಿದಾರರನ್ನ (ಮಹಿಳೆ) ಕೌಟುಂಬಿಕ ಹಿಂಸೆಗೆ ಒಳಪಡಿಸಿದ್ದಾರೆ ಎಂದು ಸಾಬೀತುಪಡಿಸಲು … Continue reading BIG NEWS: ಪತಿ ತನ್ನ ‘ತಾಯಿ’ಗೆ ಸಮಯ, ಹಣ ನೀಡುವುದು ‘ಕೌಟುಂಬಿಕ ದೌರ್ಜನ್ಯ’ವಲ್ಲ: ಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed