SHOCKING NEWS: OMG… ಪತ್ನಿ ಕೊಲೆ ಮಾಡಿ ಶಾಲಾ ಅಡುಗೆ ಮನೆಯಲ್ಲಿ ಶವ ಕುದಿಸಿ,3 ಮಕ್ಕಳೊಂದಿಗೆ ಪರಾರಿಯಾದ ಪತಿ

ಪಾಕಿಸ್ತಾನ: ಕರಾಚಿಯ ಗುಲ್ಶನ್-ಇ-ಇಕ್ಬಾಲ್ ಎಂಬಲ್ಲಿನ ಶಾಲೆಯ ಅಡುಗೆ ಮನೆಯಲ್ಲಿ ಆರು ಮಕ್ಕಳ ತಾಯಿಯನ್ನು ಆಕೆಯ ಪತಿ ಬರ್ಬರವಾಗಿ ಕೊಲೆ ಮಾಡಿ ಮಡಕೆಯಲ್ಲಿ ಕುದಿಸಿದ ಭಯಾನಕ ಘಟನೆ ನಡೆದಿದೆ. BIGG NEWS: ಜುಲೈ 18 ರಿಂದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ ಟಿ ದರ ಹೆಚ್ಚಳ; ಯಾವುದಕ್ಕೆ ದುಬಾರಿ ಗೊತ್ತಾ? ಕರಾಚಿಯ ಗುಲ್ಶನ್-ಇ-ಇಕ್ಬಾಲ್ನ ಬ್ಲಾಕ್ 4 ರಲ್ಲಿರುವ ಖಾಸಗಿ ಶಾಲೆಯ ಅಡುಗೆಮನೆಯಲ್ಲಿ ನರ್ಗಿಸ್ ಎಂದು ಗುರುತಿಸಲಾದ ಮಹಿಳೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾಳೆ. ಆರೋಪಿ ತನ್ನ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ. … Continue reading SHOCKING NEWS: OMG… ಪತ್ನಿ ಕೊಲೆ ಮಾಡಿ ಶಾಲಾ ಅಡುಗೆ ಮನೆಯಲ್ಲಿ ಶವ ಕುದಿಸಿ,3 ಮಕ್ಕಳೊಂದಿಗೆ ಪರಾರಿಯಾದ ಪತಿ