ಸಾವು-ಬದುಕಿನ ಮಧ್ಯೆ ಹೋರಾಡ್ತಿರುವ ಪತಿ : ಐವಿಎಫ್ ಮೂಲಕ ಮಗು ಹೆರಲು ಅನುಮತಿ ಕೋರಿದ ಪತ್ನಿ: ಕೊನೆಗೆ ಕೋರ್ಟ್‌ ಹೇಳಿದ್ದೇನು ಗೊತ್ತಾ?

ಡಿಜಿಟಲ್‌ ಡೆಸ್ಕ್ :‌ ಗುಜರಾತ್‌ನ ಮಹಿಳೆಯೊಬ್ಬರ ಪತಿ, ಕೊರೊನಾ ಸೋಂಕಿಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡ್ತಿದ್ದು, ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. ಈ ಮಧ್ಯೆ ಆತನ ಪತ್ನಿ, ಮಗುವನ್ನ ಹೆರುವ ಬಯಕೆ ವ್ಯಕ್ತ ಪಡಿಸದ್ದು, ತನ್ನ ಪತಿಯ ಮಾದರಿಯನ್ನ ಸಂಗ್ರಹಿಸಲು ಅನುಮತಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ಲು. ಸಧ್ಯ ಗುಜರಾತ್ ಹೈಕೋರ್ಟ್, ವಡೋದರದ ಆಸ್ಪತ್ರೆಗೆ ಆಕೆಯ ಪತಿಯ ಮಾದರಿಯನ್ನ ಸಂಗ್ರಹಿಸುವ ಐವಿಎಫ್/ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್ ಟಿ) ಕಾರ್ಯವಿಧಾನವನ್ನ ನಡೆಸುವಂತೆ ನಿರ್ದೇಶನ … Continue reading ಸಾವು-ಬದುಕಿನ ಮಧ್ಯೆ ಹೋರಾಡ್ತಿರುವ ಪತಿ : ಐವಿಎಫ್ ಮೂಲಕ ಮಗು ಹೆರಲು ಅನುಮತಿ ಕೋರಿದ ಪತ್ನಿ: ಕೊನೆಗೆ ಕೋರ್ಟ್‌ ಹೇಳಿದ್ದೇನು ಗೊತ್ತಾ?