ಪತ್ನಿಯ ‘ಆತ್ಮಹತ್ಯೆ’ಗೆ ಪತಿಯೇ ಕಾರಣವೆಂದು ಹೇಳಲಾಗೋದಿಲ್ಲ : ಸುಪ್ರೀಂಕೋರ್ಟ್

ನವದೆಹಲಿ : ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಸರಿಯಾದ ಪುರಾವೆಗಳಿಲ್ಲದಿದ್ದರೆ ಪತಿಯನ್ನ ತಪ್ಪಿತಸ್ಥ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 30 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಯನ್ನ ಖುಲಾಸೆಗೊಳಿಸಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 113 ಎ ಈ ಪ್ರಕರಣದಲ್ಲಿ ಪತಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೆಕ್ಷನ್ 113ಎ ಪ್ರಕಾರ, ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಅವಳ ಪತಿ ಮತ್ತು ಅವನ ಸಂಬಂಧಿಕರು ಜವಾಬ್ದಾರರಾಗಿರುತ್ತಾರೆ. ನ್ಯಾಯಮೂರ್ತಿಗಳಾದ ಜೆ.ಬಿ … Continue reading ಪತ್ನಿಯ ‘ಆತ್ಮಹತ್ಯೆ’ಗೆ ಪತಿಯೇ ಕಾರಣವೆಂದು ಹೇಳಲಾಗೋದಿಲ್ಲ : ಸುಪ್ರೀಂಕೋರ್ಟ್