ತನ್ನಿಚ್ಛೆಯಿಂದ ಪತ್ನಿ ಪರಾರಿಯಾದರೆ ಅದು ‘ಅಕ್ರಮ ಬಂಧನ’ವಲ್ಲ: ಮದ್ರಾಸ್ ಹೈಕೋರ್ಟ್

ಚೆನ್ನೈ: ವಿವಾಹಿತ ಮಹಿಳೆಯು ತನ್ನ ಸ್ವಂತ ಇಚ್ಛೆಯಿಂದ ಮತ್ತೊಬ್ಬ ವ್ಯಕ್ತಿಯೊಂದಿಗೆ ಓಡಿಹೋದರೆ, ಅಂತಹ ಸಂದರ್ಭದಲ್ಲಿ ಪತಿಯು ‘ಹೇಬಿಯಸ್ ಕಾರ್ಪಸ್’ (ಬಂದಿ ಪ್ರತ್ಯಕ್ಷೀಕರಣ) ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಯಸ್ಕ ಮಹಿಳೆಗೆ ತನ್ನ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ಆಕೆ ತನ್ನ ಪತಿಯನ್ನು ಬಿಟ್ಟು ಬೇರೊಬ್ಬನ ಜೊತೆ ಹೋಗುವುದು ನೈತಿಕವಾಗಿ ಅಥವಾ ಕೌಟುಂಬಿಕವಾಗಿ ತಪ್ಪಿರಬಹುದು, ಆದರೆ ಅದು ‘ಅಕ್ರಮ ಬಂಧನ’ (Illegal Detention) ಎನಿಸಿಕೊಳ್ಳುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ. ಪ್ರಕರಣದ ಹಿನ್ನೆಲೆ: ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಮತ್ತು ಆಕೆಯನ್ನು … Continue reading ತನ್ನಿಚ್ಛೆಯಿಂದ ಪತ್ನಿ ಪರಾರಿಯಾದರೆ ಅದು ‘ಅಕ್ರಮ ಬಂಧನ’ವಲ್ಲ: ಮದ್ರಾಸ್ ಹೈಕೋರ್ಟ್