2021ರ ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಟೀಮ್ ಗೆ ಬೆಂಬಲ ಸೂಚಿಸಿದ ಉಸೇನ್ ಬೋಲ್ಟ್

ನವದೆಹಲಿ: ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರು ಆರ್ ಸಿಬಿ ಜರ್ಸಿಯಲ್ಲಿ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.   ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ : ಭಾರತೀಯ ಪ್ರಯಾಣಿಕರಿಗೆ ಪ್ರವೇಶ ನಿರ್ಬಂಧಿಸಿದ ನ್ಯೂಜಿಲ್ಯಾಂಡ್ ವಿರಾಟ್ ಮತ್ತು ಬೋಲ್ಟ್ ಇಬ್ಬರೂ ಇತ್ತೀಚೆಗೆ ಆರ್ ಸಿಬಿ ಫ್ರಾಂಚೈಸಿಯೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದ ಬ್ರಾಂಡ್ ಪೂಮಾದೊಂದಿಗೆ ಅಸೋಸಿಯೇಟ್ ಆಗಿದ್ದರು. Challengers, just … Continue reading 2021ರ ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಟೀಮ್ ಗೆ ಬೆಂಬಲ ಸೂಚಿಸಿದ ಉಸೇನ್ ಬೋಲ್ಟ್