ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಹುಣಸಗಿ ರೈಲು ಹೋರಾಟ ಸಮಿತಿ ಮನವಿ

ಯಾದಗಿರಿ: ಆಲಮಟ್ಟಿ -ಯಾದಗಿರಿ ರೈಲುಮಾರ್ಗದ ಯೋಜನೆ ಜಾರಿಗೆ ಬರುವಂತೆ ಹಾಗೂ ಕೇಂದ್ರದ ರೈಲು ಸಚಿವರಿಗೆ ಮನವಿ ಮಾಡಲು ಹುಣಸಗಿ ರೈಲು ಹೋರಾಟ ಸಮಿತಿ ನಿಯೋಗದ ಮೂಲಕ ದೆಹಲಿಗೆ ತೆರಳಲು ರಾಯಚೂರು ಸಂಸದ ಜಿ, ಕುಮಾರ ನಾಯಕ ಅವರಿಗೆ ಯಾದಗಿರಿಯಲ್ಲಿ ಮನವಿ ಮಾಡಿದರು. ಕೇಂದ್ರ ರೈಲ್ವೆ ಸಚಿವರಿಗೆ ಮಾಡಿದಂತ ಮನವಿಯಲ್ಲಿ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ ಮತ್ತು ಶೋರಾಪುರ ಮೂಲಕ ಆಲಮಟ್ಟಿ ಮತ್ತು ಯಾದಗಿರಿ ನಡುವಿನ ರೈಲ್ವೆ ಮಾರ್ಗವು ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟಿತು, ವಿವಿಧ ಕಾರಣಗಳಿಂದಾಗಿ ಹಲವಾರು ದಶಕಗಳ ನಂತರವೂ … Continue reading ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಹುಣಸಗಿ ರೈಲು ಹೋರಾಟ ಸಮಿತಿ ಮನವಿ