ಸ್ಯಾಂಡ್‌ವಿಚ್ & ಐಸ್ ಕ್ರೀಂ ಪೋಸ್ಟರನ್ನು ನಕ್ಕಿದ ಹಸಿದ ಶ್ವಾನ : ಹೃದಯಸ್ಪರ್ಶಿ Video Viral

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಸುದ್ದಿಗಳ ಮಹಾಪೂರವೇ ಹರಿದು ಬರುತ್ತಿರುತ್ತದೆ ಅದರಲ್ಲೂ ಇಲ್ಲೊಂದು ವಿಡಿಯೋ ಅಯ್ಯೋ ಪಾಪ ಅನ್ನೋವಂತಿದೆ..ಅರೇ ಏನ್‌ ಅಂತಾ ಯೋಚಿಸಿದ್ದೀರಾ ಈ ಸುದ್ದಿಯೊಂದಿದೆ ಈ ವಿಡಿಯೋ ನೋಡಿ Poor dog.. pic.twitter.com/F5Ly2zoNtK — Buitengebieden (@buitengebieden) July 18, 2022 ನಾಯಿಯೊಂದು ಐಸ್ ಕ್ರೀಂನ ಪೋಸ್ಟರ್ ಅನ್ನು ನೆಕ್ಕುವುದರಲ್ಲಿ ನಿರತವಾಗಿದೆ,  ಪೋಸ್ಟರ್ 3 ವಿವಿಧ ರೀತಿಯ ಐಸ್ ಕ್ರೀಮ್‌ಗಳನ್ನು ಹೊಂದಿದೆ. ಹಸಿವಿಂದ ಒಳಲುತ್ತಿದ್ದ ಈ ನಾಯಿ ಪೋಸ್ಟರ್‌ ಕಂಡು … Continue reading ಸ್ಯಾಂಡ್‌ವಿಚ್ & ಐಸ್ ಕ್ರೀಂ ಪೋಸ್ಟರನ್ನು ನಕ್ಕಿದ ಹಸಿದ ಶ್ವಾನ : ಹೃದಯಸ್ಪರ್ಶಿ Video Viral