BIGG NEWS: ವೈಕುಂಠ ಏಕಾದಶಿದಂದು ಚನ್ನಕೇಶವ ದೇವಾಲಯದಲ್ಲಿ ಬೀಗ ಮರಿದು ಹುಂಡಿ ಕಳ್ಳತನ

ಬೆಂಗಳೂರು: ಚಿಕ್ಕಬಾಣಾವರದ ಪ್ರಸಿದ್ಧ ಚನ್ನಕೇಶವ ದೇವಾಲಯದಲ್ಲಿ ಬೀಗ ಮರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಚನ್ನಕೇಶವ ಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿತ್ತು. ಏಕಾದಶಿ ಹಿನ್ನೆಲೆ ಸಾವಿರಾರು ಭಕ್ತರು ದೇವರ ದರ್ಶನ ಮಾಡಿ ಹುಂಡಿಯಲ್ಲಿ ಕಾಣಿಕೆ ಹಾಕಿದ್ದರು. ಆದರೆ, ವೈಕುಂಠ ಏಕಾದಶಿಯ ರಾತ್ರಿಯಂದೇ ದೇವಾಲಯ ಹುಂಡಿ ಕನ್ನ ಹಾಕಲಾಗಿದೆ. ಹುಂಡಿಯಲ್ಲಿದ್ದ ಸುಮಾರು 80 ಸಾವಿರದಿಂದ 1 ಲಕ್ಷ ರೂ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸೋಲದೇವನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಾಡಹಗಲೇ … Continue reading BIGG NEWS: ವೈಕುಂಠ ಏಕಾದಶಿದಂದು ಚನ್ನಕೇಶವ ದೇವಾಲಯದಲ್ಲಿ ಬೀಗ ಮರಿದು ಹುಂಡಿ ಕಳ್ಳತನ