ಸುಭಾಷಿತ :

Wednesday, January 22 , 2020 12:11 PM

ನಿಮ್ಮ ವೀರ್ಯದ ಗುಣಮಟ್ಟ ಹೆಚ್ಚಿಸುವುದಕ್ಕೆ ಪ್ರತಿ ದಿನ ಇದನ್ನು ತಪ್ಪದೇ ತಿನ್ನಿ!


Sunday, October 27th, 2019 3:22 pm

ಸ್ಪೆಷಲ್‌ಡೆಸ್ಕ್: ಪ್ರತಿ ದಿವಸದ ಆಹಾರದಲ್ಲಿ ಟೊಮ್ಯಾಟೋವನ್ನು ಹೆಚ್ಚು ಸೇವನೆ ಮಾಡುವುದರಿಂದ ಪುರುಷತ್ವವನ್ನು ಹೆಚ್ಚಿಸಬಹುದು ಅಂತ ಸಂಶೋಧಕರು ದೃಡಪಡಿಸಿದ್ದಾರೆ.

ಟೊಮೆಟೊದಲ್ಲಿ ಕಂಡುಬರುವ ಲ್ಯಾಕ್ಟೋ ಲೈಕೋಪೀನ್ ಎಂಬ ಆಹಾರ ಸಂಯುಕ್ತವು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ತಿಳಿದು ಬಂದಿದ್ದು, ಇದನ್ನು ಸೇವನೆ ಮಾಡಿದವರಲ್ಲಿ ವೀರ್ಯದ ಗಾತ್ರ ಮತ್ತು ಆಕಾರ ಸುಮಾರು 40 ಪ್ರತಿಶತದಷ್ಟು ಸುಧಾರಣೆ ಕಂಡು ಬಂದಿದೆ ಎನ್ನಲಾಗಿದೆ. ಟ್ಯಾಬ್ಲೆಟ್ ತೆಗೆದುಕೊಂಡ ಪುರುಷರು ಹಾಗೂ ಹಣ್ಣು ಸೇವನೆ ಮಾಡಿದ ಪುರುಷರ ವೀರ್ಯದಲ್ಲಿ ವ್ಯತ್ಯಾಸವಿರುವುದನ್ನು ನಾವು ಕಂಡು ಕೊಂಡೇವು ಅಂತ ಆಂಡ್ರಾಲಜಿ ಸಂತಾನೋತ್ಪತ್ತಿ ಪ್ರಾಧ್ಯಾಪಕ ಮತ್ತು ಶೆಫೀಲ್ಡ್ ವಿಶ್ವವಿದ್ಯಾಲಯದ ಆಂಕೊಲಾಜಿ ಮತ್ತು ಚಯಾಪಚಯ ವಿಭಾಗದ ಮುಖ್ಯಸ್ಥ ಅಲನ್ ಪೇಸಿ ಹೇಳಿದ್ದಾರೆ.

ಬೇಯಿಸಿದ ಟೊಮೆಟೊಗಳಲ್ಲಿ ಕಂಡುಬರುವ ಲ್ಯಾಕ್ಟೋ ಲೈಕೋಪೀನ್ ಹೊಂದಿರುವ ಸರಳ ಆಹಾರ ಪೂರಕದೊಂದಿಗೆ ವೀರ್ಯದ ಗುಣಮಟ್ಟವನ್ನು ಸುಧಾರಿಸಬಹುದಾಗಿರುವುದರಿಂದ ಫಲವತ್ತತೆ ಸಮಸ್ಯೆಯಿರುವ ಪುರುಷರಲ್ಲಿ ಇದು ಹೆಚ್ಚಿಗೆ ಕೆಲಸ ಮಾಡುತ್ತದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions