ಮನುಷ್ಯರಿಗೆ ಇನ್ಮುಂದೆ ಸಾವಿಲ್ಲ.! ಅಮರತ್ವದ ರಹಸ್ಯ ಕಂಡುಹಿಡಿದ ವಿಜ್ಞಾನಿಗಳು.!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಮಾರಿಯಾ ಬ್ರಾನ್ಯಾಸ್ ಮೊರೆರಾ ಬಗ್ಗೆ ವಿಜ್ಞಾನಿಗಳು ಇತ್ತೀಚೆಗೆ ಅದ್ಭುತವಾದ ಆವಿಷ್ಕಾರವನ್ನ ಮಾಡಿದ್ದಾರೆ. ಸ್ಪೇನ್ ದೇಶದ ಮಾರಿಯಾ ಆಗಸ್ಟ್ 2024ರಲ್ಲಿ 117ನೇ ವಯಸ್ಸಿನಲ್ಲಿ ನಿಧನರಾದರು. ಅವರ ದೀರ್ಘ ಮತ್ತು ಆರೋಗ್ಯಕರ ಜೀವನದಿಂದ ಆಶ್ಚರ್ಯಚಕಿತರಾದ ಸಂಶೋಧಕರು ಈಗ ಅವರ ದೀರ್ಘಾಯುಷ್ಯದ ಹಿಂದಿನ ರಹಸ್ಯಗಳನ್ನ ಬಿಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಮಾರಿಯಾ ತನ್ನ ಜೀವಿತಾವಧಿಯಲ್ಲಿ ಮೊದಲನೆಯ ಮಹಾಯುದ್ಧ ಮತ್ತು ಸ್ಪ್ಯಾನಿಷ್ ಅಂತರ್ಯುದ್ಧ ಸೇರಿದಂತೆ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದರು. ವಯಸ್ಸಾದ ಹೊರತಾಗಿಯೂ, ಅವರು ತಮ್ಮ … Continue reading ಮನುಷ್ಯರಿಗೆ ಇನ್ಮುಂದೆ ಸಾವಿಲ್ಲ.! ಅಮರತ್ವದ ರಹಸ್ಯ ಕಂಡುಹಿಡಿದ ವಿಜ್ಞಾನಿಗಳು.!
Copy and paste this URL into your WordPress site to embed
Copy and paste this code into your site to embed