50 ವರ್ಷಗಳ ನಂತರ ಮತ್ತೆ ಚಂದಿರನತ್ತ ಮಾನವ: ಏ.2ಕ್ಕೆ ನಾಸಾದಿಂದ ಆರ್ಟೆಮಿಸ್-2 ಲಾಂಚ್ | Artemis-II Moon rocket

ಫ್ಲೋರಿಡಾ (ಅಮೆರಿಕಾ): ಅರ್ಧ ಶತಮಾನದ ನಂತರ ಮಾನವನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸುವ ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್-2’ ಮಿಷನ್ ಅಂತಿಮ ಹಂತ ತಲುಪಿದೆ. ಈ ಐತಿಹಾಸಿಕ ಉಡಾವಣೆಗೆ ನಾಸಾ ಏಪ್ರಿಲ್ 2, 2026 ರ ದಿನಾಂಕವನ್ನು ನಿಗದಿಪಡಿಸಿದ್ದು, ಇಡೀ ಜಗತ್ತು ಈ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ. ಉಡಾವಣೆಯ ಸಮಯ ಮತ್ತು ಸ್ಥಳ: ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಲಾಂಚ್ ಪ್ಯಾಡ್ 39B ನಿಂದ ಈ ಬೃಹತ್ ‘ಸ್ಪೇಸ್ ಲಾಂಚ್ ಸಿಸ್ಟಮ್’ (SLS) ರಾಕೆಟ್ ಉಡಾವಣೆಯಾಗಲಿದೆ. ಭಾರತೀಯ ಕಾಲಮಾನದ … Continue reading 50 ವರ್ಷಗಳ ನಂತರ ಮತ್ತೆ ಚಂದಿರನತ್ತ ಮಾನವ: ಏ.2ಕ್ಕೆ ನಾಸಾದಿಂದ ಆರ್ಟೆಮಿಸ್-2 ಲಾಂಚ್ | Artemis-II Moon rocket