“ಸಾಮೂಹಿಕ ಶಕ್ತಿಯಲ್ಲಿ ಮಾನವೀಯತೆಯ ಯಶಸ್ಸು ಅಡಗಿದೆ” : ವಿಶ್ವಸಂಸ್ಥೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣ

ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಭವಿಷ್ಯದ ಶೃಂಗಸಭೆ” ಯನ್ನುದ್ದೇಶಿಸಿ ಮಾತನಾಡಿದರು. ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಮುಖ್ಯ. ಸುಧಾರಣೆಯು ಪ್ರಸ್ತುತತೆಯ ಕೀಲಿಕೈಯಾಗಿದೆ” ಎಂದರು. “ಇಂದು, ಮಾನವಕುಲದ ಆರನೇ ಒಂದು ಭಾಗದಷ್ಟು ಜನರ ಧ್ವನಿಯನ್ನ ಇಲ್ಲಿಗೆ ತರಲು ನಾನು ಇಲ್ಲಿದ್ದೇನೆ. ನಾವು ಭಾರತದಲ್ಲಿ … Continue reading “ಸಾಮೂಹಿಕ ಶಕ್ತಿಯಲ್ಲಿ ಮಾನವೀಯತೆಯ ಯಶಸ್ಸು ಅಡಗಿದೆ” : ವಿಶ್ವಸಂಸ್ಥೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣ