‘ಮಾನವ ಹಲ್ಲು’ಗಳು ಅಪಾಯಕಾರಿ ಆಯುಧವಲ್ಲ: ಕಚ್ಚಿದ ಆರೋಪಿ ವಿರುದ್ಧದ ‘FIR ರದ್ದು’ಗೊಳಿಸಿದ ಕೋರ್ಟ್

ಮುಂಬೈ: ಮಾನವ ಹಲ್ಲುಗಳನ್ನು ಗಂಭೀರ ಹಾನಿ ಉಂಟುಮಾಡುವ ಅಪಾಯಕಾರಿ ಆಯುಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೇ ತನ್ನ ಅತ್ತಿಗೆ ಕಚ್ಚಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ. ದೂರುದಾರರ ವೈದ್ಯಕೀಯ ಪ್ರಮಾಣಪತ್ರಗಳು ಹಲ್ಲಿನ ಗುರುತುಗಳಿಂದ ಕೇವಲ ಸರಳವಾದ ಗಾಯವಾಗಿದೆ ಎಂದು ತೋರಿಸುತ್ತವೆ ಎಂದು ಹೈಕೋರ್ಟ್‌ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಮತ್ತು ಸಂಜಯ್ ದೇಶಮುಖ್ ಅವರು ಏಪ್ರಿಲ್ 4 ರಂದು ಆದೇಶದಲ್ಲಿ ತಿಳಿಸಿದ್ದಾರೆ. ಮಹಿಳೆಯ … Continue reading ‘ಮಾನವ ಹಲ್ಲು’ಗಳು ಅಪಾಯಕಾರಿ ಆಯುಧವಲ್ಲ: ಕಚ್ಚಿದ ಆರೋಪಿ ವಿರುದ್ಧದ ‘FIR ರದ್ದು’ಗೊಳಿಸಿದ ಕೋರ್ಟ್