SHOCKING: ಆಸ್ಪತ್ರೆ ಆವರಣದಲ್ಲೇ ಮಾನವನ ತಲೆ ಬುರುಡೆ ಪತ್ತೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಆಸ್ಪತ್ರೆ ಆವರಣದಲ್ಲಿಯೇ ಮಾನವನ ತಲೆ ಬುರುಡೆ ಪತ್ತೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಆಸ್ಪತ್ರೆಯ ಆವರಣದಲ್ಲೇ ಮಾನವನ ತಲೆ ಬುರುಡೆ ಪತ್ತೆಯಾಗಿದೆ. ಸಾರ್ವಜನಿಕರು ಓಡಾಡುವಂತ ಸ್ಥಳದಲ್ಲೇ ತಲೆ ಬುರುಡೆ ಪತ್ತೆಯಾಗಿರುವುದನ್ನು ಕಂಡಂತ ಜನರು ಬೆಚ್ಚಿ ಬಿದ್ದಿದ್ದಾರೆ. ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲೇ ಕಸ ಬಿಸಾಡುವ ಸ್ಥಳದಲ್ಲಿ ಮಾನವನ ತಲೆ ಬುರುಡೆ ನೋಡಿ ಜನರು ಶಾಕ್ ಆಗಿದ್ದಾರೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ. … Continue reading SHOCKING: ಆಸ್ಪತ್ರೆ ಆವರಣದಲ್ಲೇ ಮಾನವನ ತಲೆ ಬುರುಡೆ ಪತ್ತೆ