ನವದೆಹಲಿ : ಪ್ರಪಂಚದ ಎಲ್ಲೆಡೆ ಕೃತಕ ಬುದ್ಧಿಮತ್ತೆ (AI) ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆಗಳನ್ನ ತರುತ್ತಿದೆ. ಹೀಗಾಗಿ, ಇದು ಮಾನವ ಜೀವನವನ್ನ ಬದಲಾಯಿಸುತ್ತಿದೆ. ಈ AI ಜ್ಞಾನದಿಂದ ಅನೇಕ ಉಪಯೋಗಗಳಿದ್ದರೂ, ಅದೇ ಮಟ್ಟದಲ್ಲಿ ಮಾನವೀಯತೆಗೆ ಅಪಾಯವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಗೂಗಲ್ ಡೀಪ್‌ಮೈಂಡ್’ನ ಹೊಸ ಸಂಶೋಧನೆಯು ಈ AI ತಂತ್ರಜ್ಞಾನವು ಮಾನವೀಯತೆಯನ್ನ ಶಾಶ್ವತವಾಗಿ ನಾಶಮಾಡುತ್ತದೆ ಮತ್ತು ಮಾನವನಂತಹ ಬುದ್ಧಿವಂತಿಕೆಯನ್ನ ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದೆ. ಇತ್ತೀಚಿನದು.. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ … Continue reading 2023ರ ವೇಳೆಗೆ ‘AI’ನಿಂದಾಗಿ ಮನುಷ್ಯನ ‘ಜೀವಿತಾವಧಿ’ ಹೆಚ್ಚಳ.? ವೃದ್ಧಾಪ್ಯವಿಲ್ಲದೆ 200 ವರ್ಷ ; ಶಾಕಿಂಗ್ ಸಂಗತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed