ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ ಹೂಡಿಕೆದಾರರ 7.6 ಲಕ್ಷ ಕೋಟಿ ಸಂಪತ್ತು ಭಸ್ಮ! | Stock market

ಮುಂಬೈ: ಸತತ ಮೂರು ದಿನಗಳ ಕಾಲ ಏರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆ ಗುರುವಾರ ಬೆಳಿಗ್ಗೆ ಭಾರಿ ಕುಸಿತಕ್ಕೆ ಸಾಕ್ಷಿಯಾಗಿದೆ. ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಅಂಶಗಳು ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯು ಹೂಡಿಕೆದಾರರ ವಿಶ್ವಾಸಕ್ಕೆ ಹೊಡೆತ ನೀಡಿದ್ದು, ಎರಡೂ ಪ್ರಮುಖ ಸೂಚ್ಯಂಕಗಳು ಪಾತಾಳಕ್ಕೆ ಕುಸಿದಿವೆ. ಮಾರುಕಟ್ಟೆಯ ಇಂದಿನ ಸ್ಥಿತಿ: ವಹಿವಾಟಿನ ಆರಂಭಿಕ ಹಂತದಲ್ಲೇ ಬಿಎಸ್‌ಇ (BSE) ಸೆನ್ಸೆಕ್ಸ್ ಸುಮಾರು 1,953 ಅಂಕಗಳಷ್ಟು ಕುಸಿದು 74,750 ಮಟ್ಟಕ್ಕೆ ತಲುಪಿತು. ಇತ್ತ ಎನ್‌ಎಸ್‌ಇ (NSE) ನಿಫ್ಟಿ 580 ಅಂಕಗಳಿಗೂ … Continue reading ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ ಹೂಡಿಕೆದಾರರ 7.6 ಲಕ್ಷ ಕೋಟಿ ಸಂಪತ್ತು ಭಸ್ಮ! | Stock market