BREAKING NEWS : ಮಧ್ಯಪ್ರದೇಶದ ಪಟಾಕಿ ಗೋದಾಮಿನಲ್ಲಿ ಸ್ಫೋಟ : ಮೂವರು ಸಾವು , 7 ಮಂದಿಗೆ ಗಾಯ

ಮಧ್ಯಪ್ರದೇಶ : ಮೊರೆನಾದಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು, 3 ಸಾವು, ಒಬ್ಬರು ನಾಪತ್ತೆ, 7 ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಸ್ಫೋಟದಿಂದಾಗಿ ಇಡೀ ಕಟ್ಟಡ ಕುಸಿದು ಬಿದ್ದ ಘಟನೆ ಮೊರೆನಾ ಜಿಲ್ಲೆಯ ಬನ್ಮೋರ್ ಪಟ್ಟಣದ ಜೈತ್ಪುರ್ ರಸ್ತೆಯಲ್ಲಿ ನಡೆದಿದೆ. ಗೋದಾಮಿನ ಮಾಲೀಕ ನಿರ್ಮಲ್ ಜೈನ್ ಮತ್ತು ಅವರ ಬಾಡಿಗೆದಾರರು ಕೂಡ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬುಲ್ಡೋಜರ್‌ಗಳನ್ನು ಕರೆಸಲಾಗಿದೆ. Morena, MP | Explosion … Continue reading BREAKING NEWS : ಮಧ್ಯಪ್ರದೇಶದ ಪಟಾಕಿ ಗೋದಾಮಿನಲ್ಲಿ ಸ್ಫೋಟ : ಮೂವರು ಸಾವು , 7 ಮಂದಿಗೆ ಗಾಯ