SBI ಗ್ರಾಹಕರಿಗೆ ಭಾರೀ ಡಿಸ್ಕೌಂಟ್‌ ; 10 ಸಾವಿರಕ್ಕೂ ಹೆಚ್ಚು ರಿಯಾಯಿತಿ.!

ನವದೆಹಲಿ : ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ದೊಡ್ಡ ರಿಯಾಯಿತಿ ಕೊಡುಗೆಗಳು ಲಭ್ಯವಿದೆ. ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ(Amazon) ತ್ವರಿತ ರಿಯಾಯಿತಿ ಲಭ್ಯವಿದೆ. 10ರಷ್ಟು ತ್ವರಿತ ರಿಯಾಯಿತಿ ಪಡೆಯಬೋದು. ಆಯ್ದ ಉತ್ಪನ್ನಗಳಿಗೆ ಮಾತ್ರ ಆಫರ್ ಅನ್ವಯಿಸಲಿದೆ ಎಂದು SBI ಕಾರ್ಡ್ ಹೇಳಿದೆ. ಇನ್ನು ಗರಿಷ್ಠ 10,750 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಅಮೆಜಾನ್‌ನಲ್ಲಿ ದಿನಸಿ ಖರೀದಿಗೆ ಖರ್ಚು 300 ರೂಪಾಯಿ ರಿಯಾಯಿತಿ ಲಭ್ಯವಿದೆ. ಕನಿಷ್ಠ ವಹಿವಾಟು ಮೌಲ್ಯ ರೂ. 2,500. ಮೊಬೈಲ್‌ಗಳಲ್ಲೂ ಆಫರ್‌ಗಳಿವೆ. … Continue reading SBI ಗ್ರಾಹಕರಿಗೆ ಭಾರೀ ಡಿಸ್ಕೌಂಟ್‌ ; 10 ಸಾವಿರಕ್ಕೂ ಹೆಚ್ಚು ರಿಯಾಯಿತಿ.!