ಕುಂಭಮೇಳದಲ್ಲಿ ಭಾರೀ ಜನಸ್ತೋಮ : ಭಾರತದ ಜನಸಂಖ್ಯೆ 3ನೇ ಒಂದು ಭಾಗದಷ್ಟು ಜನರ ಜಮಾವಣೆ
ನವದೆಹಲಿ : ಮಹಾ ಕುಂಭಮೇಳದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರಯಾಗ್ರಾಜ್’ಗೆ ತಮ್ಮ ಪ್ರಯಾಣವನ್ನ ಕನಿಷ್ಠ 2-3 ದಿನಗಳವರೆಗೆ ಮುಂದೂಡುವಂತೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪತ್ರಕರ್ತರು ಮತ್ತು ಸಂದರ್ಶಕರಿಗೆ ಸಲಹೆ ನೀಡಿದ್ದಾರೆ. “ದಯವಿಟ್ಟು ನಿಮ್ಮ ಸಂಬಂಧಿಕರಿಗೆ ಪ್ರಯಾಗ್ರಾಜ್’ಗೆ ಬರದಂತೆ ಹೇಳಿ. ನಿಮ್ಮ ಭೇಟಿಯನ್ನ 2-3 ದಿನಗಳವರೆಗೆ ಮುಂದೂಡಿ” ಎಂದು ವಾಟ್ಸಾಪ್ ಗುಂಪಿನಲ್ಲಿ ಸಂದೇಶವಿದೆ. ಪ್ರಯಾಗ್ ರಾಜ್’ನಲ್ಲಿ ಯಾತ್ರಾರ್ಥಿಗಳ ಅಭೂತಪೂರ್ವ ಏರಿಕೆ ಕಂಡುಬಂದ ನಂತರ ಈ ಮನವಿ ಬಂದಿದೆ. ಮಾಹಿತಿ ನಿರ್ದೇಶಕ ಶಿಶಿರ್ ಕುಮಾರ್ ಮಾತನಾಡಿ, ಫೆಬ್ರವರಿ 10ರ ಬೆಳಿಗ್ಗೆಯವರೆಗೆ, … Continue reading ಕುಂಭಮೇಳದಲ್ಲಿ ಭಾರೀ ಜನಸ್ತೋಮ : ಭಾರತದ ಜನಸಂಖ್ಯೆ 3ನೇ ಒಂದು ಭಾಗದಷ್ಟು ಜನರ ಜಮಾವಣೆ
Copy and paste this URL into your WordPress site to embed
Copy and paste this code into your site to embed