ಪಶ್ಚಿಮ ಬಂಗಾಳ: ಜಾರ್ಖಂಡ್ ನ ಮೂವರು ಕಾಂಗ್ರೆಸ್ ಶಾಸಕರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಅವರ ಬಳಿಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಸಿಇಟಿ ಫಲಿತಾಂಶ ಪ್ರಕಟ: ಆಗಸ್ಟ್ 5ರಿಂದ ದಾಖಲೆಗಳ ಆನ್ ಲೈನ್ ಪರಿಶೀಲನೆ, ಸೆಪ್ಟೆಂಬರ್ ಮೊದಲ ವಾರ ಕೌನ್ಸೆಲಿಂಗ್ ಆರಂಭ

ಈ ಬಗ್ಗೆ ಪಶ್ಚಿಮ ಬಂಗಾಳದ ಹೌರಾ ಎಸ್ಪಿ ಸ್ವಾತಿ ಭಂಗಾಲಿಯಾ ಮಾಹಿತಿ ನೀಡಿದ್ದು, ಜಾರ್ಖಂಡ್ನ ಕಾಂಗ್ರೆಸ್ನ ಮೂವರು ಶಾಸಕರನ್ನು ನಾವು ಬಂಧಿಸಿದ್ದೇವೆ. ಅವುಗಳೆಂದರೆ ಜಮ್ತಾರಾದ ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿ ಕ್ಷೇತ್ರದ ಶಾಸಕ ರಾಜೇಶ್ ಕಚಪ್ ಮತ್ತು ಕೋಲೆಬಿರಾದ ಶಾಸಕ ನಮನ್ ಬಿಕ್ಸಲ್ ಅವರನ್ನು ಭಾರಿ ಮೊತ್ತದ ಹಣದೊಂದಿಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಸೆ.1 ರಿಂದ 20ರವರೆಗೆ ಹಾವೇರಿ ನಗರದಲ್ಲಿ ಅಗ್ನಿಪಥ್ ನೇಮಕಾತಿ Rally

ಇನ್ನೂ ಶಾಸಕರ ಬಳಿಯಲ್ಲಿ ಪತ್ತೆಯಾಗಿರುವಂತ ಅಪಾರ ಪ್ರಮಾಣದ ಹಣವನ್ನು ಹಣ ಎಣಿಕೆ ಯಂತ್ರಗಳು ಬಂದ ನಂತರವಷ್ಟೇ ನಾವು ಅದನ್ನು ಎಣಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಹೇಳಿದ್ದಾರೆ.

Share.
Exit mobile version