BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ‘ಟಿಪ್ಪು ಜಯಂತಿ’ ಸೇರಿ ಎಲ್ಲಾ ಆಚರಣೆಗೂ ಅನುಮತಿ ನೀಡಿದ ಪಾಲಿಕೆ

ಧಾರವಾಡ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ( Tippu Jayanthi )  ಸೇರಿ ಎಲ್ಲಾ ಆಚರಣೆಗೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಈ ಮೈದಾನದಲ್ಲಿ ಭಾರೀ ವಿವಾದದ ಬಳಿಕ ಗಣೇಶೋತ್ಸವ ಆಚರಿಸಲಾಗಿತ್ತು, ನಂತರ ಟಿಪ್ಪು ಜಯಂತಿ ಆಚರಣೆಗೆ ಮನವಿ ನೀಡುವಂತೆ ಪಟ್ಟು ಹಿಡಿಯಲಾಗಿತ್ತು. ಇದೀಗ ಭಾರೀ ಚರ್ಚೆ-ವಿವಾದದ ಬಳಿಕ ಇಂದು ಸಭೆ ನಡೆದಿದ್ದು, ಸಭೆ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿ ಎಲ್ಲಾ ಆಚರಣೆಗೂ ಅನುಮತಿ ನೀಡಿದ್ದಾರೆ. ಮೈದಾನದಲ್ಲಿ … Continue reading BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ‘ಟಿಪ್ಪು ಜಯಂತಿ’ ಸೇರಿ ಎಲ್ಲಾ ಆಚರಣೆಗೂ ಅನುಮತಿ ನೀಡಿದ ಪಾಲಿಕೆ