‘ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ’ರ ಕಪ್ಪು ಹಣ ಇದೆ, ಸಾಲ ಕೊಡುತ್ತೇನೆಂದು ಜನರಿಗೆ ನಾಮಹಾಕಿ ಎಸ್ಕೇಪ್ ಆದ ‘ಕೈ ನಾಯಕಿ’

ಹುಬ್ಬಳ್ಳಿ : ಆಕೆ ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಕೂಟ ಇಟ್ಟುಕೊಂಡಿದ್ರೇನೋ.. ಇದೇ ಕಾರಣಕ್ಕಾಗಿ ತನ್ನ ಬಳಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನ ಅನೇಕ ನಾಯಕರ ಬೇನಾಮಿ ಕಪ್ಪು ಹಣ ಇದೆ. ಅದನ್ನು ಸಾಲ ಕೊಡ್ತೇನೆ. ನೀವು ಅದಕ್ಕೂ ಮುನ್ನಾ 10 ಸಾವಿರ ಹಣ ಕೊಡಬೇಕು ಎಂಬುದಾಗಿ ಜನರನ್ನು ನಂಬಿಸಿದ್ದಾಳೆ. ಈಕೆಯ ಮಾತನ್ನು ನೀಡಿ ಅನೇಕರು ಹತ್ತು ಸಾವಿರ ಕೂಡ ಕೊಟ್ಟಿದ್ದಾರೆ. ಹೀಗೆ ನೂರಾರು ಜನರಿಂದ ಹಣ ಸಂಗ್ರಹಿಸಿಕೊಂಡ ಆಕೆ, ಇದೀಗ … Continue reading ‘ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ’ರ ಕಪ್ಪು ಹಣ ಇದೆ, ಸಾಲ ಕೊಡುತ್ತೇನೆಂದು ಜನರಿಗೆ ನಾಮಹಾಕಿ ಎಸ್ಕೇಪ್ ಆದ ‘ಕೈ ನಾಯಕಿ’