BREAKING NEWS : ಧಾರವಾಡದಲ್ಲಿ ಕ್ಷುಲಕ ಕಾರಣಕ್ಕೆ ‘ಯುವಕರ ನಡುವೆ ಮಾರಾಮಾರಿ’ : ಮೂಗಿನಲ್ಲಿ ರಕ್ತ ಬರುವಂತೆ ‘ಹಿಗ್ಗಾಮುಗ್ಗಾ ಥಳಿತ’

ಧಾರವಾಡ : ಧಾರವಾಡದ ಮೈದಾನವೊಂದರಲ್ಲಿ ಎರಡು ಗುಂಪುಗಳ ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಮೂಗಿನಲ್ಲಿ ರಕ್ತ ಸುರಿಯುವಂತೆ ಥಳಿಸಿದ ದುರಂತ ಘಟನೆ ಬೆಳಕಿಗೆ ಬಂದಿದೆ.  Vitamin A: ನೀವು ಈ 4 ಆಹಾರಗಳನ್ನು ಸೇವಿಸಿದ್ರೆ ದೇಹದಲ್ಲಿ ವಿಟಮಿನ್ ಎ ಕೊರತೆ ಕಡಿಮೆಯಾಗುತ್ತದೆ ಕ್ಷುಲ್ಲಕ ಕಾರಣಕ್ಕೆ ಮೈದಾನವೊಂದರಲ್ಲಿ ಯುವಕರು ಒಬ್ಬರನೊಬ್ಬರು  ಜೋರಾಗಿ ಹೊಡೆದಾಡಿಕೊಂಡಿದ್ದಾರೆ. ಗುಂಪೊಂದು ಓರ್ವನಿಗೆ ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆಗೈದಿದ್ದಾರೆ. ಯುವಕನಿಗೆ ರಕ್ತ ಬರುತ್ತಿದ್ದರೂ  ಗುಂಪು ಮನಬಂದಂತೆ ಥಳಿಸಿದ್ದಾರೆ. ಧಾರವಾಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದಿರುವ … Continue reading BREAKING NEWS : ಧಾರವಾಡದಲ್ಲಿ ಕ್ಷುಲಕ ಕಾರಣಕ್ಕೆ ‘ಯುವಕರ ನಡುವೆ ಮಾರಾಮಾರಿ’ : ಮೂಗಿನಲ್ಲಿ ರಕ್ತ ಬರುವಂತೆ ‘ಹಿಗ್ಗಾಮುಗ್ಗಾ ಥಳಿತ’