ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಸಾಗರದ ಮೂರುಕೈ ಗ್ರಾಮದ ಐವರು ಸ್ಥಳದಲ್ಲೇ ಸಾವು

ಶಿವಮೊಗ್ಗ: ಎರಡು ದಿನಗಳ ಹಿಂದಷ್ಟೇ ಕುಂದಾಪುರ ಮೂಲದ ಯುವಕನ ಜೊತೆಗೆ ಶ್ವೇತಾ ನಿಶ್ಚಿತಾರ್ಥವಾಗಿತ್ತು. ಸಾಗರದ ಮೂರುಕೈ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ನಡೆದಂತ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ, ಕೆಲಸದ ಕಾರಣ ಹುಬ್ಬಳ್ಳಿಯ ಬಾದಾಮಿ ಹತ್ತಿರದ ಕುಳಗೇರಿ ಕ್ರಾಸ್ ಗೆ ತೆರಳುತ್ತಿದ್ದಂತ ಸಾಗರದ ಮೂರುಕೈನ ಐವರು ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲ್ಲೂಕಿನ ಮೂರುಕೈ ಗ್ರಾಮದ ವಿಠಲ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿ ಶ್ವೇತಾ ಅವರ ನಿಶ್ಚಿತಾರ್ಥವು ಕಳೆದ ಎರಡು ದಿನಗಳ ಹಿಂದೆ ಕುಂದಾಪುರ ಮೂಲದ ಯುವಕನೊಂದಿಗೆ ನಡೆದಿತ್ತು. ನಿಶ್ಚಿತಾರ್ಥ … Continue reading ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಸಾಗರದ ಮೂರುಕೈ ಗ್ರಾಮದ ಐವರು ಸ್ಥಳದಲ್ಲೇ ಸಾವು