ಹುಬ್ಬಳ್ಳಿಯಲ್ಲೊಂದು ವಿಚಿತ್ರ ‘ಪ್ರೇಮ ಕಹಾನಿ’: 50 ವರ್ಷದ ‘ಅಂಕಲ್ ಮದುವೆ’ಯಾದ 18ರ ಯುವತಿ

ಹುಬ್ಬಳ್ಳಿ: ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ ಇದಕ್ಕೇ ಇರಬೇಕು. ಹುಬ್ಬಳ್ಳಿಯಲ್ಲಿ ವಿಚಿತ್ರ ಪ್ರೇಮ ಕಹಾನಿ ಎನ್ನುವಂತೆ 50 ವರ್ಷದ ಅಂಕಲ್ ಅನ್ನು 18ರ ಯುವತಿಯೊಬ್ಬಳು ವಿವಾಹವಾಗಿದ್ದಾಳೆ. ಹೌದು.. ಹುಬ್ಬಳ್ಳಿಯಿಂದ ಕೊಲ್ಹಾಪುರದಲ್ಲಿರುವಂತ ಅಜ್ಜಿಯ ಮನೆಗೆ ಹೋಗುವುದಾಗಿ ತೆರಳಿದಂತ 18 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದರು. ಹೀಗೆ ನಾಪತ್ತೆಯಾಗಿದ್ದಂತ 18 ವರ್ಷದ ಕರೀಷ್ಮಾ ಎಂಬಾಕೆ, 50 ವರ್ಷದ ಪ್ರಕಾಶ್ ಎಂಬುವರ ಜೊತೆಗೆ ವಿವಾಹ ಆಗಿದ್ದಾರೆ. ದೇವಸ್ಥಾನವೊಂದರಲ್ಲಿ ಮನೆಯಿಂದ ನಾಪತ್ತೆಯಾಗಿದ್ದಂತ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿರುವಂತ ಪೋಟೋಗಳು ಅದಾಗಿದ್ದಾವೆ. ಈ ವಿಚಾರವನ್ನು ಪ್ರಕಾಶ್ ತನ್ನ … Continue reading ಹುಬ್ಬಳ್ಳಿಯಲ್ಲೊಂದು ವಿಚಿತ್ರ ‘ಪ್ರೇಮ ಕಹಾನಿ’: 50 ವರ್ಷದ ‘ಅಂಕಲ್ ಮದುವೆ’ಯಾದ 18ರ ಯುವತಿ