‘ವರ್ಗಾವಣೆ’ ಮಾಡಿ ಇಲ್ಲ ‘ದಯಾಮರಣ’ನೀಡಿ :ರಾಷ್ಟ್ರಪತಿ,ಸಿಎಂ ಸಿದ್ದರಾಮಯ್ಯಗೆ ಪೊಲೀಸ್ ಸಿಬ್ಬಂದಿಗಳಿಂದ ಪತ್ರ
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೆ ಅಂತರ್ ಜಿಲ್ಲಾ ವರ್ಗಾವಣೆಯಾಗಿಲ್ಲ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. BREAKING : ಮೈಸೂರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಿಂದ ‘ಕ್ರಿಮಿನಾಶಕ’ ಸೇವಿಸಿ ರೈತ ಆತ್ಮಹತ್ಯೆ ಪತ್ರ ಬರೆದು ಪೊಲೀಸ್ ಸಿಬಂದಿ ದಯಾಮರಣ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.ವರ್ಗಾವಣೆ ಮಾಡಿ ಇಲ್ಲ ದಯಾಮರಣ ನೀಡಿ ಎಂದು ಪತ್ರದ ಮೂಲಕ … Continue reading ‘ವರ್ಗಾವಣೆ’ ಮಾಡಿ ಇಲ್ಲ ‘ದಯಾಮರಣ’ನೀಡಿ :ರಾಷ್ಟ್ರಪತಿ,ಸಿಎಂ ಸಿದ್ದರಾಮಯ್ಯಗೆ ಪೊಲೀಸ್ ಸಿಬ್ಬಂದಿಗಳಿಂದ ಪತ್ರ
Copy and paste this URL into your WordPress site to embed
Copy and paste this code into your site to embed