ಜಗತ್ತಿನಲ್ಲಿ ಎಷ್ಟು ಸಾಲವಿದೆ.? ಯಾವ ದೇಶದ್ದು ಎಷ್ಟು.? ಭಾರತ ತೆಗೆದುಕೊಂಡದೆಷ್ಟು.? ಆಘಾತಕಾರಿ ವರದಿ ಬಹಿರಂಗ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜಗತ್ತಿನಲ್ಲಿ ಎಷ್ಟು ಸಾಲವಿದೆ ಎಂದು ನಿಮಗೆ ತಿಳಿದಿದೆಯೇ? ಅದು ಜಗತ್ತಿನ ಎಲ್ಲರಿಗೂ ಹಂಚಿದರೆ ಸುಮಾರು 11 ಲಕ್ಷ ರೂಪಾಯಿ ಬೀಳುತ್ತೆ. ಒಂದು ವರದಿಯ ಪ್ರಕಾರ ಜಗತ್ತಿನ ಒಟ್ಟು ಸಾಲ 102 ಟ್ರಿಲಿಯನ್ ಡಾಲರ್ ಅಂದರೆ 8,67,53,95,80,00,00,001 ರೂ. ವಿಶ್ವದ ಜನಸಂಖ್ಯೆ 8.2 ಬಿಲಿಯನ್. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕವು ಅತಿ ಹೆಚ್ಚು ಸಾಲವನ್ನ ಹೊಂದಿದೆ. ಏತನ್ಮಧ್ಯೆ, ಚೀನಾ, ಜಪಾನ್ ಮತ್ತು ಯುರೋಪಿಯನ್ ದೇಶಗಳು ಸಹ ಈ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಭಾರತ 7ನೇ … Continue reading ಜಗತ್ತಿನಲ್ಲಿ ಎಷ್ಟು ಸಾಲವಿದೆ.? ಯಾವ ದೇಶದ್ದು ಎಷ್ಟು.? ಭಾರತ ತೆಗೆದುಕೊಂಡದೆಷ್ಟು.? ಆಘಾತಕಾರಿ ವರದಿ ಬಹಿರಂಗ