Skin care tips : ಚಳಿಗಾಲದಲ್ಲಿ ತ್ವಚೆಯ ಕಾಂತಿಗೆ ಹಾಲು ವರದಾನ, ಇದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಸುಂದರವಾದ ತುಟಿಗಳಿಂದ ಹಿಡಿದು ಹೊಳೆಯುವ ಕಣ್ಣುಗಳವರೆಗೆ ಹಸಿ ಹಾಲು ಪ್ರಯೋಜನಕಾರಿಯಾಗಿದೆ. ಇದು ತ್ವಚೆಗೂ ಉಪಯುಕ್ತವಾಗಿದೆ. ಬಳಸುವ ವಿಧಾನ, ಪ್ರಯೀಜಗಳನ್ನು ತಿಳಿಯಿರಿ. ಹಾಲಿನ ಪ್ರಯೋಜನಗಳು ಚರ್ಮದ ಕಾಂತಿಗೆ ಉಪಯುಕ್ತ ಹಸಿ ಹಾಲಿನಲ್ಲಿ ಪ್ರೋಟೀನ್, ವಿಟಮಿನ್, ಸೋಡಿಯಂ, ಕ್ಯಾಲ್ಸಿಯಂ ಮುಂತಾದ ಹಲವು ಪೋಷಕಾಂಶಗಳಿವೆ. ಚರ್ಮಕ್ಕೆ ಇದು ವರದಾನಕ್ಕಿಂತ ಕಡಿಮೆಯಿಲ್ಲ. ಹಸಿ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿದರೆ ಕಲೆಗಳು ನಿವಾರಣೆಯಾಗುವುದಲ್ಲದೆ ತ್ವಚೆಯು ಕಾಂತಿಯುತವಾಗುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು … Continue reading Skin care tips : ಚಳಿಗಾಲದಲ್ಲಿ ತ್ವಚೆಯ ಕಾಂತಿಗೆ ಹಾಲು ವರದಾನ, ಇದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ
Copy and paste this URL into your WordPress site to embed
Copy and paste this code into your site to embed