BREAKING : ಕ್ರಿಕೆಟಿಗರಿಗೆ ‘ಪಂದ್ಯಶ್ರೇಷ್ಠ ಪ್ರಶಸ್ತಿ’ ಜೊತೆಗೆ ‘ಬಹುಮಾನದ ಮೊತ್ತ’ ಘೋಷಿಸಿದ ‘BCCI’

ನವದೆಹಲಿ : ದೇಶೀಯ ಮಟ್ಟದಲ್ಲಿ ಎಲ್ಲಾ ಮಹಿಳಾ ಕ್ರಿಕೆಟ್’ನಲ್ಲಿ ಪಂದ್ಯಶ್ರೇಷ್ಠ ಮತ್ತು ಪಂದ್ಯಾವಳಿಯ ಆಟಗಾರ್ತಿ ಪ್ರಶಸ್ತಿಗಳನ್ನ ಬಿಸಿಸಿಐ ಘೋಷಿಸಿದೆ. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗಳಲ್ಲಿ ಪುರುಷರ ಕ್ರಿಕೆಟ್ನಲ್ಲಿನ ಪಂದ್ಯಶ್ರೇಷ್ಠ ಆಟಗಾರರಿಗೆ ಬಹುಮಾನದ ಮೊತ್ತವನ್ನ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಜಯ್ ಶಾ, “ನಮ್ಮ ದೇಶೀಯ ಕ್ರಿಕೆಟ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಂದ್ಯಶ್ರೇಷ್ಠ … Continue reading BREAKING : ಕ್ರಿಕೆಟಿಗರಿಗೆ ‘ಪಂದ್ಯಶ್ರೇಷ್ಠ ಪ್ರಶಸ್ತಿ’ ಜೊತೆಗೆ ‘ಬಹುಮಾನದ ಮೊತ್ತ’ ಘೋಷಿಸಿದ ‘BCCI’