BREAKING: ಬೆಂಗಳೂರಲ್ಲಿ ಭೀಕರ ಅಗ್ನಿ ಅವಘಡ: ಯುವಕ-ಯುವತಿ ಸಜೀವ ದಹನ

ಬೆಂಗಳೂರು: ನಗರದಲ್ಲಿ ರೆಸ್ಟೋರೆಂಟ್ ನಲ್ಲಿ ಹೊತ್ತಿಕೊಂಡ ಬೆಂಕಿಯೊಂದು ಪಕ್ಕದ ಸ್ಪಾಗೂ ತಗುಲಿದ ಪರಿಣಾಮ ಇಬ್ಬರು ಯುವಕ-ಯುವತಿಯರು ಸಜೀವ ದಹನವಾಗಿರುವಂತ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ಯಲಹಂಕದ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದಲ್ಲಿರುವಂತ ಲಾಡ್ಜ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಅಗ್ನಿ ಅವಘಡದ ವೇಳೆಯಲ್ಲಿ ಸಮೀಪದ ಬಿಲ್ಡಿಂಗ್ ನಲ್ಲಿನ ಸ್ಪಾನಲ್ಲಿ ಯುವತಿ ಕೆಲಸ ಮಾಡುತ್ತಿದ್ದರು. ರೆಸ್ಟೋರೆಂಟ್ ನ ಬೆಂಕಿ ಪಕ್ಕದ ಬಿಲ್ಡಿಂಗ್ ಗೂ ವ್ಯಾಪಿಸಿದ ಹಿನ್ನಲೆಯಲ್ಲಿ ಯುವಕ-ಯುವತಿಯರು ಸಜೀವ ದಹನವಾಗಿದ್ದಾರೆ. ಈ ಬಗ್ಗೆ ಹೆಚ್ಚಿನ … Continue reading BREAKING: ಬೆಂಗಳೂರಲ್ಲಿ ಭೀಕರ ಅಗ್ನಿ ಅವಘಡ: ಯುವಕ-ಯುವತಿ ಸಜೀವ ದಹನ