ಬೆಂಗಳೂರಿನ HSLN ಗ್ಲೋಬಲ್ ಶಾಲೆಗೆ SSLC ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ

ಬೆಂಗಳೂರು: ನಗರದ ಹೆಸರಘಟ್ಟದ ಎಚ್‌ಎಸ್‌ಎಲ್‌ಎನ್‌ ಗ್ಲೋಬಲ್ ಸ್ಮಾರ್ಟ್‌ ಶಾಲೆಯು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.100ರಷ್ಟು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳ ಪೈಕಿ ಎಂ. ಸಂಜನಾ (ಶೇ.95), ಚಂದನಾ ಎಸ್ ಶೇ. ( 91. 2)ರಫಿಯಾ ಖಾನ್ (ಶೇ.84.64), ಧೃವೀತಾ ನವೀನ್ (ಶೇ.83.68), ರೇವತಿ (ಶೇ.79.68), ನಿತ್ಯಶ್ರೀ (ಶೇ.79.2), ದೀಶಾ (ಶೇ.71.68), ಗಗನ್ ಎಂ. (ಶೇ.67.5), ಚೇತನ್ ಆರ್. (ಶೇ.64.4), ಭುವನ್ ಜಿ. (ಶೇ.64) ಅಂಕಗಳನ್ನು ಪಡೆದಿದ್ದಾರೆ. ಈ ಬಾರಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಎಲ್ಲರೂ … Continue reading ಬೆಂಗಳೂರಿನ HSLN ಗ್ಲೋಬಲ್ ಶಾಲೆಗೆ SSLC ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ