BREAKING NEWS : ಡಿಸೆಂಬರ್ ನಲ್ಲಿ ಅದ್ದೂರಿ ‘ಹೊಯ್ಸಳೋತ್ಸವ’ ಆಚರಣೆ : ಸಿಎಂ ಬೊಮ್ಮಾಯಿ ಘೋಷಣೆ

ಹಾಸನ : ಬೇಲೂರಿನಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ‘ಹೊಯ್ಸಳೋತ್ಸವ’ ಆಚರಣೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ಬೇಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ‘ಹೊಯ್ಸಳೋತ್ಸವ’ ಆಚರಣೆ ಮಾಡಲಾಗುತ್ತದೆ, ಮುಂದಿನ ತಿಂಗಳೇ ಕಾರ್ಯಕ್ರಮ ನಡೆಯಲಿದೆ ಎಂದರು. ಬೇಲೂರು ಮತ್ತು ಹಳೇಬೀಡು ಜಿಲ್ಲೆಯನ್ನು ವಿಶ್ವವಿಖ್ಯಾತವಾಗಿಸಿವೆ. ಹಾಸನವು ಹೊಯ್ಸಳರು ಆಡಳಿತ ಮಾಡಿರುವ ನಾಡು.ಹಾಗಾಗಿ ತಕ್ಷಣದ ಪ್ರವಾಸಿ ಸರ್ಕೀಟ್ನಲ್ಲಿ ಇವೆರಡನ್ನು ಸೇರಿಸಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಈ ತಾಣಗಳು ಯುನೆಸ್ಕೋ ಮಾನ್ಯತೆ ಹೊಂದಿದ ಜಗತ್ಪ್ರಸಿದ್ಧ ತಾಣ … Continue reading BREAKING NEWS : ಡಿಸೆಂಬರ್ ನಲ್ಲಿ ಅದ್ದೂರಿ ‘ಹೊಯ್ಸಳೋತ್ಸವ’ ಆಚರಣೆ : ಸಿಎಂ ಬೊಮ್ಮಾಯಿ ಘೋಷಣೆ