ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕಂಪ್ಯೂಟರ್, ಮೊಬೈಲ್, ಟಿವಿಗಳನ್ನು ಹೆಚ್ಚಾಗಿ ನೋಡುವುದರಿಂದ ಕಣ್ನಿನ ಮೇಲೆ ಪರಿಣಾಮ ಬೇರುತ್ತದೆ. ಇದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಣ್ಣುಳ ರಕ್ಷಣೆ ಅಗತ್ಯವಾಗಿದೆ.ಇವುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಿರಿ. ‘ಆರೋಗ್ಯ’ವಾಗಿರೋಕೆ ದಿನದಲ್ಲಿ ಎಷ್ಟು ಗಂಟೆ ‘ನಿದ್ದೆ’ ಮಾಡ್ಬೇಕು ಗೊತ್ತಾ.? ಇಲ್ಲಿದೆ ಮಾಹಿತಿ ಉತ್ತಮ ದೃಷ್ಟಿಗೆ ವಿಟಮಿನ್ ಎ ಅತ್ಯಗತ್ಯ. ಆದ್ದರಿಂದ, ವಿಟಮಿನ್ ಎ ಸಮೃದ್ಧವಾಗಿರುವ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿ. ಇದು ಪ್ರೋಟೀನ್ ರೋಡಾಪ್ಸಿನ್ ನ … Continue reading HEALTH TIPS: ಮೊಬೈಲ್, ಕಂಪ್ಯೂಟರ್ ಹೆಚ್ಚಾಗಿ ನೋಡಿ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದೀರಾ ? ಈ ಸಿಂಪಲ್ ಟಿಲ್ಸ್ ಫಾಲೋ ಮಾಡಿ | Eye Care
Copy and paste this URL into your WordPress site to embed
Copy and paste this code into your site to embed