ನಿಮ್ಮ ಪ್ಯಾನ್ ಮತ್ತು ಆಧಾರ್ ಆನ್ ಲೈನ್ ನಲ್ಲಿ ಲಿಂಕ್ ಆಗಿದೆಯೇ ಎಂದು ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ದಿನಾಂಕವನ್ನು ಈಗ ಕೇಂದ್ರ ಸರ್ಕಾರ  ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದ್ದು, ಕೋವಿಡ್-19 ಸಾಂಕ್ರಾಮಿಕರೋಗದ ಎರಡನೇ ಅಲೆಯು ಆದಾಯ ತೆರಿಗೆ ಫೈಲಿಂಗ್ ಗೆ ಸಂಬಂಧಿಸಿದ ಹಲವಾರು ಗಡುವನ್ನು ಸಡಿಲಿಸುವಂತೆ ಮಾಡಿದೆ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವರ ಮಂಡಳಿಯ ಸಭೆ : ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆ ಸಾಧ್ಯತೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಜುಲೈ 1, 2017 ರ ಪ್ರಕಾರ ಪ್ಯಾನ್ ಹೊಂದಿರುವ … Continue reading ನಿಮ್ಮ ಪ್ಯಾನ್ ಮತ್ತು ಆಧಾರ್ ಆನ್ ಲೈನ್ ನಲ್ಲಿ ಲಿಂಕ್ ಆಗಿದೆಯೇ ಎಂದು ನೋಡುವುದು ಹೇಗೆ? ಇಲ್ಲಿದೆ ಮಾಹಿತಿ