ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಆರೋಗ್ಯವಾಗಿರುವಬೇಕು ಅಂದರೆ ದೇಹ ಸದೃಢವಾಗಿರಬೇಕು.ಆದರೆ ಕೆಲಸ ಒತ್ತಡದಿಂದ ನಾವು ಆರೋಗ್ಯದ ಕಡೆ ಗಮನಹರಿಸುವುದಿಲ್ಲ.
BREAKING NEWS: ́ಪಕ್ಷ ವಿರೋಧಿ ಚಟುವಟಿಕೆ ́: ಕಾಮತ್, ಲೋಬೋ ಅವರನ್ನು ಅನರ್ಹಗೊಳಿಸುವಂತೆ ಗೋವಾ ಕಾಂಗ್ರೆಸ್ ಮನವಿ
ಹೀಗಾಗಿ ಗ್ಯಾಸ್ಟ್ರಿಕ್ ಹೆಚ್ಚಾಗಿ ದೇಹದ ತೂಕ ಕೂಡ ಜಾಸ್ತಿಯಾಗುತ್ತದೆ. ಅದರಲ್ಲೂ ವ್ಯಾಯಾಮ, ವಾಕಿಂಗ್ ಮಾಡದೆ ಒಂದೇ ಸ್ಥಳದಲ್ಲಿ ಕೂತು ಕೆಲಸ ಮಾಡುವುದರಿಂದ ಕೆಟ್ಟ ಕೊಲೆಸ್ರ್ಟಾಲ್ ಕೂಡ ತುಂಬಿಕೊಳ್ಳುತ್ತದೆ. ಇದರಿಂದ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆಗಾ ದಿನ ನಿತ್ಯ
ಪ್ರೋಟಿನ್ ಅಂಶಗಳಿರುವ ಫುಡ್ ಗಳನ್ನು ಚೆನ್ನಾಗಿ ತಿನ್ನಬೇಕು. ಇದರಿಂದ ಸಾಕಷ್ಟು ಪ್ರಯೋಜನಗಳವೆ. ಕೆಲವರು ತೂಕ ಹೆಚ್ಚಳದಿಂದ ಜಿಮ್ ಹೋಗುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರಿಗೆ ಯಾವುದು ಇಲ್ಲ ಅಹಸ್ಯದಿಂದ ಇರುತ್ತಾರೆ. ಹೀಗಿರುವಾಗ ಮನೆಯಲ್ಲೇ ಸುಲಭವಾಗಿ ವ್ಯಾಯಾಮ ಮಾಡುವುದು ಹೇಗೆ ನೋಡೋಣ.
1.ಆನ್ ಲೈನ್ ಫಿಟ್ನೆಸ್
ಕೆಲಸದ ಒತ್ತಡದಿಂದ ನಮಗೆ ಜಿಮ್ ಗೆ, ವಾಕಿಂಗ್ ಹೋಗುವುದಕ್ಕೆ ಆಗುವುದಿಲ್ಲ. ಇಂತಹ ವೇಳೆ ನಾವು ಫೋನ್ ನಲ್ಲೇ ಫಿಟ್ನೆಸ್ ಕ್ಲಾಸ್ ಗಳಿಗೆ ಸೇರಿಕೊಳ್ಳಬಹುದು.ದಿನನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯವಾಗಿ ಇರಬಹುದು.
2. ಯೂಟ್ಯೂಬ್ ನಲ್ಲಿ ವರ್ಕೌಟ್
ಮನೆಯಿಂದ ವ್ಯಾಯಾಮ ಮಾಡುವುದಕ್ಕೆ ಸಾಕಷ್ಟು ವಿಧಾನಗಳಿವೆ.
ಪಿಲೇಟ್ಸ್, ಯೋಗ ಅಥವಾ ಜುಂಬಾವನ್ನು ಪ್ರಯತ್ನಿಸಲು ಬಯಸುತ್ತಿದ್ದೀರಾ? ಆದರೆ ತರಗತಿಗಳಿಗೆ ಸೇರುವದಕ್ಕೆ ಸಮಯವಿಲ್ಲ ಎಂದರೆ ಹೊಸ ವಿಧಾನವನ್ನು ಕಂಡುಕೊಳ್ಳಬಹುದು. ಮೊಬೈಲ್ ನಲ್ಲಿ ಯೂಟ್ಯೂಬ್ ನಲ್ಲೇ ಸಾಕಷ್ಟು ವಿಡಿಯೋಗಳು ಇರುತ್ತೇವೆ. ಅದನ್ನ ನೋಡಿ ದಿನ ಹದಿನೈದು ನಿಮಿಷಗಳ ಕಾಲ ವ್ಯಾಯಾಮ ಮಾಡಿದ್ದಾರೆ ಸಾಕು. ನಮ್ಮ ದೇಹವನ್ನು ಸೃಢವಾಗಿ ಇಟ್ಟುಕೊಳ್ಳಲು ಸಹಾಯವಾಗಿರುತ್ತದೆ.
3. ಯೋಗ ಅಭ್ಯಾಸ ಮಾಡಿ
ಪ್ರತಿನಿತ್ಯ ಒಂದು ಮೈಲಿ ನಾಲ್ಕು ಬಾರಿ ಓಡಿ, ಅಥವಾ 45 ನಿಮಿಷಗಳ ಯೋಗ ತರಗತಿಗಳನ್ನು ತೆಗೆದುಕೊಳ್ಳಬಹುದು.
4. ಫಿಟ್ನೆಸ್ ಕಡೆಗೆ ಹೆಚ್ಚು ಗಮನಹರಿಸಿ
ಹೌದು ಫಿಟ್ ಆಗಿರುವುದರ ಬಗ್ಗೆ ನೀವು ಹೆಚ್ಚು ಹೆಚ್ಚು ವಿಷಯದ ಬಗ್ಗೆ ಯೋಚಿಸಿ. ನಿಮ್ಮ ಯಶಸ್ಸಿನ ಅವಕಾಶಗಳನ್ನು ಹೆಚ್ಚಿಸಲು, ನಿಮ್ಮ ಅಲ್ಪಾವಧಿಯ ಫಿಟ್ನೆಸ್ ಗೆ ಹೆಚ್ಚು ಗಮನ ನೀಡಬೇಕು.