‘ಸುಕನ್ಯಾ ಸಮೃದ್ಧಿ ಯೋಜನೆ’ ಖಾತೆ ತೆರೆಯುವುದು ಹೇಗೆ.? ಆನ್ಲೈನ್ ಆಯ್ಕೆ ಇದ್ಯಾ? ಇಲ್ಲಿದೆ ಮಾಹಿತಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ ; ಸುಕನ್ಯಾ ಸಮೃದ್ಧಿ ಯೋಜನೆ (SSY) ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಪೋಷಕರಿಗಾಗಿ ತಂದ ಯೋಜನೆಯಾಗಿದೆ. ಹೆಣ್ಣು ಮಗುವಿನ ಉನ್ನತ ಶಿಕ್ಷಣದ ಜೊತೆಗೆ ಮದುವೆಯ ಸಂದರ್ಭದಲ್ಲಿ ಆರ್ಥಿಕ ಭದ್ರತೆಯನ್ನ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನ ಪರಿಚಯಿಸಲಾಗಿದೆ. ಇದು ಪ್ರಸ್ತುತ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ, ಈ ಯೋಜನೆಗೆ ಸರ್ಕಾರವು 8.2 ಶೇಕಡಾ ಬಡ್ಡಿಯನ್ನ ನೀಡುತ್ತಿದೆ. ಈ ಬಡ್ಡಿಯು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (SCSS) ಗಳಿಸಿದ ಬಡ್ಡಿಯಂತೆಯೇ ಇರುತ್ತದೆ. ಇದರಲ್ಲಿ ಹೂಡಿಕೆ ಮಾಡುವ … Continue reading ‘ಸುಕನ್ಯಾ ಸಮೃದ್ಧಿ ಯೋಜನೆ’ ಖಾತೆ ತೆರೆಯುವುದು ಹೇಗೆ.? ಆನ್ಲೈನ್ ಆಯ್ಕೆ ಇದ್ಯಾ? ಇಲ್ಲಿದೆ ಮಾಹಿತಿ