BIGG NEWS: ಮನೆಯಲ್ಲೇ ಕುಳಿತು ಈ ರೀತಿ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು!
ಬೆಂಗಳೂರು : ನಾಗರಿಕರು ತಮ್ಮ ಮನೆಯಿಂದಲೇ ಈ ಕೆಳಗಿನ ಆಪ್ ಮುಖಾಂತರ ತಮ್ಮ ಹಾಗೂ ಕುಟುಂಬದವರ ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು. ಅದು ಹೇಗೆ? ಎಂಬುದನ್ನು ಇಲ್ಲಿ ನೋಡಿ… * ಮೊದಲು ಪ್ಲೇಸ್ಟೋರ್ (Play Store) ಗೆ ಹೋಗಿ ವೋಟರ್ ಹೆಲ್ಪ್ ಲೈನ್ ಆಫ್ (Voter Helpline App) ನ್ನು ಇನ್ಸ್ಟಾಲ್ (Install) ಮಾಡಿ. * ಆಫ್ ಇನ್ಸ್ಟಾಲ್ (App install)ಮಾಡುವಾಗ ಪರ್ಮಿಷನ್ (Permission) ಅಲೋ (Allow) ಮೇಲೆ ಕ್ಲಿಕ್ ಮಾಡಿ. … Continue reading BIGG NEWS: ಮನೆಯಲ್ಲೇ ಕುಳಿತು ಈ ರೀತಿ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು!
Copy and paste this URL into your WordPress site to embed
Copy and paste this code into your site to embed