‘LPG ಗ್ಯಾಸ್ ಸಿಲಿಂಡರ್’ ಅವಧಿ ಮುಗಿದಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಸುಲಭ ಉಪಾಯ | LPG Cylinder
ನಮ್ಮ ದೈನಂದಿನ ಜೀವನದಲ್ಲಿ ಅಡುಗೆ ಅನಿಲದ ಸಿಲಿಂಡರ್ (LPG Cylinder) ಅತ್ಯಗತ್ಯ. ಸಾಮಾನ್ಯವಾಗಿ ಸಿಲಿಂಡರ್ ಮನೆಗೆ ಬಂದಾಗ ನಾವು ಅದರ ತೂಕ ಸರಿಯಿದೆಯೇ ಅಥವಾ ಗ್ಯಾಸ್ ಸೋರಿಕೆಯಾಗುತ್ತಿದೆಯೇ (Leakage) ಎಂದು ಮಾತ್ರ ಪರಿಶೀಲಿಸುತ್ತೇವೆ. ಆದರೆ, ಇವೆಲ್ಲದಕ್ಕಿಂತಲೂ ಮುಖ್ಯವಾದ ಒಂದು ವಿಷಯವಿದೆ, ಅದುವೇ ಸಿಲಿಂಡರ್‌ನ ‘ಎಕ್ಸ್‌ಪೈರಿ ಡೇಟ್’ (Expiry Date). ಸಿಲಿಂಡರ್ ಮೇಲಿರುವ ಒಂದು ಪುಟ್ಟ ಕೋಡ್ ಗಮನಿಸದಿದ್ದರೆ ನೀವು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ! ಸಿಲಿಂಡರ್ ಕೋಡ್ ಎಂದರೆ ಏನು? ಸಿಲಿಂಡರ್‌ನ ಮೇಲ್ಭಾಗದಲ್ಲಿರುವ ಕಬ್ಬಿಣದ ಪಟ್ಟಿಗಳ ಒಳಭಾಗದಲ್ಲಿ ಇಂಗ್ಲಿಷ್ … Continue reading ‘LPG ಗ್ಯಾಸ್ ಸಿಲಿಂಡರ್’ ಅವಧಿ ಮುಗಿದಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಸುಲಭ ಉಪಾಯ | LPG Cylinder
Copy and paste this URL into your WordPress site to embed
Copy and paste this code into your site to embed