‘QR ಕೋಡ್’ ಅಸಲಿ ಅಥ್ವಾ ನಕಲಿಯೇ ಗುರುತಿಸೋದು ಹೇಗೆ.? ಹಣ ಕಳುಹಿಸುವಾಗ ಈ ತಪ್ಪು ಮಾಡ್ಬೇಡಿ!

ನವದೆಹಲಿ : ಇಂದಿನ ಸಮಯದಲ್ಲಿ QR ಕೋಡ್ ಹಣವನ್ನ ವರ್ಗಾಯಿಸಲು ಸುಲಭವಾದ ಮಾಧ್ಯಮವಾಗಿದೆ. ತರಕಾರಿಗಳನ್ನ ಖರೀದಿಸುವುದರಿಂದ ಹಿಡಿದು ಪ್ರಯಾಣದವರೆಗೆ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಪಾವತಿಗೆ QR ಕೋಡ್‌’ಗಳನ್ನು ಬಳಸಲಾಗುತ್ತಿದೆ. ಈ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ, ಇದರಲ್ಲಿ PhonePe, Google Pay ಮತ್ತು Paytm ನಂತಹ ಯಾವುದೇ UPI ಪಾವತಿ ಅಪ್ಲಿಕೇಶನ್‌’ನ ಸಹಾಯದಿಂದ ಆನ್‌ಲೈನ್ ಪಾವತಿಯನ್ನ ಮಾಡಬಹುದು. ಆದ್ರೆ, QR ಕೋಡ್ ಪರಿಶೀಲಿಸದೆ ಸ್ಕ್ಯಾನ್ ಮಾಡುವುದು ನಿಮಗೆ ಮಾರಕವಾಗಬಹುದು. ವಾಸ್ತವವಾಗಿ, ಮಧ್ಯಪ್ರದೇಶದಲ್ಲಿ ಒಂದು ಘಟನೆ ಸಂಭವಿಸಿದೆ, ಅಲ್ಲಿ … Continue reading ‘QR ಕೋಡ್’ ಅಸಲಿ ಅಥ್ವಾ ನಕಲಿಯೇ ಗುರುತಿಸೋದು ಹೇಗೆ.? ಹಣ ಕಳುಹಿಸುವಾಗ ಈ ತಪ್ಪು ಮಾಡ್ಬೇಡಿ!