ಬ್ಯಾಂಕ್ ಹೆಸರಿಗೆ ‘ಇ-ಖಾತಾ’ ಪಡೆದುಕೊಳ್ಳುವುದು ಹೇಗೆ.? ಇಲ್ಲಿದೆ ಮಾಹಿತಿ
ಬೆಂಗಳೂರು: ಮಾರಾಟ ಪ್ರಮಾಣಪತ್ರ ನೋಂದಣಿಯ ಅನುಸಾರ ಬ್ಯಾಂಕ್ ಹೆಸರಿಗೆ ಇ-ಖಾತಾವನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ. ಬ್ಯಾಂಕ್ ಹೆಸರಿಗೆ ಇ-ಖಾತಾ ಪಡೆದುಕೊಳ್ಳೋದಕ್ಕೆ ಇಚ್ಚಿಸುವವರು https://bbmpeaasthi.karnataka.gov.in ಜಾಣಕ್ಕೆ ಭೇಟಿ ನೀಡಬೇಕು. ಆ ನಂತ್ರ ನಾಗರಿಕ ವಿಧಾನದಲ್ಲಿ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು. ಪಿಐಡಿ ಸಂಖ್ಯೆಯನ್ನು ಆಯ್ಕೆ ಮಾಡಿ, ಅಂದರೆ ಪಿಐಡಿ ಅಥವಾ ಹೆಸರು ಬಳಸಿಕೊಂಡು ಆಯ್ಕೆಗಳ ಆಧಾರದ ಮೇಲೆ ಆಸ್ತಿಯನ್ನು ಗುರುತಿಸಿ ಮತ್ತು ಅರ್ಜಿ ಸಲ್ಲಿಸಲು ಮುಂದುವರೆಯಿರಿ. ತೆರಿಗೆ ಪಾವತಿಸಿದ ರಶೀದಿ ವಿವರ ಒದಗಿಸಿ … Continue reading ಬ್ಯಾಂಕ್ ಹೆಸರಿಗೆ ‘ಇ-ಖಾತಾ’ ಪಡೆದುಕೊಳ್ಳುವುದು ಹೇಗೆ.? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed