ಪ್ರತಿ ಕುಟುಂಬಕ್ಕೆ 5 ಲಕ್ಷ ಮೌಲ್ಯದ ‘ಆಯುಷ್ಮಾನ್ ಕಾರ್ಡ್’! ಪಡೆಯುವುದು ಹೇಗೆ.? ವರ್ಷದಲ್ಲಿ ಎಷ್ಟು ಬಾರಿ ಬಳಸ್ಬೋದು.? ಪೂರ್ಣ ವಿವರ

ನವದೆಹಲಿ : ಅನಾರೋಗ್ಯ ಯಾವಾಗ ಬರುತ್ತದೆ ಎಂದು ನಮಗೆ ಊಹಿಸಲು ಸಾಧ್ಯವಿಲ್ಲ. ಬಂದಾಗ, ದೈಹಿಕ ನೋವು ಮಾತ್ರವಲ್ಲದೆ ಆರ್ಥಿಕ ತೊಂದರೆಗಳನ್ನ ಸಹ ತರುತ್ತದೆ. ಇಂದಿಗೂ, ನಮ್ಮ ದೇಶದಲ್ಲಿ ಅನೇಕ ಜನರು ದುಬಾರಿ ಚಿಕಿತ್ಸೆಯ ಭಯದಿಂದ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ. ಈ ಭಯವನ್ನು ಕಡಿಮೆ ಮಾಡಲು ಮತ್ತು ಅಗತ್ಯವಿರುವ ಎಲ್ಲರಿಗೂ ಆರೋಗ್ಯ ಸೇವೆಯನ್ನ ಒದಗಿಸಲು, ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY)ನ್ನು ಪ್ರಾರಂಭಿಸಿದೆ. ಇದು ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. … Continue reading ಪ್ರತಿ ಕುಟುಂಬಕ್ಕೆ 5 ಲಕ್ಷ ಮೌಲ್ಯದ ‘ಆಯುಷ್ಮಾನ್ ಕಾರ್ಡ್’! ಪಡೆಯುವುದು ಹೇಗೆ.? ವರ್ಷದಲ್ಲಿ ಎಷ್ಟು ಬಾರಿ ಬಳಸ್ಬೋದು.? ಪೂರ್ಣ ವಿವರ