ʼಪೋಸ್ಟ್‌ ಆಫೀಸ್‌ʼನ ಸುಕನ್ಯಾ ಸಮೃದ್ಧಿ, PPF ಖಾತೆಗಳಲ್ಲಿ ʼಹಣ ಜಮೆʼ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಡಿಜಿಟಲ್‌ ಡೆಸ್ಕ್:‌ ಅಂಚೆ ಕಚೇರಿ ಒಂಬತ್ತು ಬಗೆಯ ಉಳಿತಾಯ ಯೋಜನೆಗಳನ್ನ ನೀಡುತ್ತಿದೆ. ಅವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಖಾತೆ (SSA) ಅಂಚೆ ಕಚೇರಿ ಉಳಿತಾಯ ಠೇವಣಿ ಯೋಜನೆಗಳಾಗಿವೆ. ಈ ಬಹುತೇಕ ಯೋಜನೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿ ನೀಡುತ್ತವೆ. ಈ ಎಲ್ಲಾ ಖಾತೆಗಳನ್ನ ತೆರೆಯಲು, ನೀವು ಒಮ್ಮೆ ಅಂಚೆ ಕಚೇರಿಗೆ ಭೇಟಿ ನೀಡ್ಬೇಕಾಗುತ್ತೆ. ನಂತ್ರ ನೀವು ಎಲ್ಲವನ್ನೂ ಆನ್ಲೈನ್ʼನಲ್ಲಿಯೇ ನಿರ್ವಹಿಸಬಹುದು. ನಿಮ್ಮ ಅಂಚೆ ಕಚೇರಿಯ ಪಿಪಿಎಫ್ … Continue reading ʼಪೋಸ್ಟ್‌ ಆಫೀಸ್‌ʼನ ಸುಕನ್ಯಾ ಸಮೃದ್ಧಿ, PPF ಖಾತೆಗಳಲ್ಲಿ ʼಹಣ ಜಮೆʼ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ