How To Control Ants: ನಿಮ್ಮ ಮನೆಗಳಲ್ಲಿ ಇರುವೆಗಳ ಕಾಟಾನಾ? ನಿಯಂತ್ರಿಸಲು ಇಲ್ಲಿವೆ ಸಿಂಪಲ್ ಮನೆಮದ್ದುಗಳು
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲವರ ಮನೆಯಲ್ಲಿ ಇರುವೆಗಳು ಕಂಡು ಬರುತ್ತವೆ. ಇವುಗಳನ್ನು ನಿಯಂತ್ರಿಸುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಇವು ಯಾನಾದ್ರೂ ಕಚ್ಚಿದ್ರೆ ಸಾಕಷ್ಟು ಉರಿ ಉಂಟಾಗುತ್ತದೆ. ಇವುಗಳನ್ನು ನಿಯಂತ್ರಿಸಲು ಇಲ್ಲಿವೆ ಸಿಂಪಲ್ ಮನೆಮದ್ದುಗಳು. ಈ ವಸ್ತುಗಳ ಸಹಾಯದಿಂದ ಇರುವೆಗಳನ್ನು ಓಡಿಸಿ ಉಪ್ಪು ಮನೆಯಲ್ಲಿ ಇರುವೆಗಳು ಎಲ್ಲೆಲ್ಲಿ ಬರುತ್ತವೆಯೋ ಅಲ್ಲಿ ಉಪ್ಪು ಸಿಂಪಡಿಸಿ. ಇರುವೆಗಳನ್ನು ಓಡಿಸಲು ಇದು ನೈಸರ್ಗಿಕ ಮಾರ್ಗವಾಗಿದೆ. ಬೇಕಿದ್ದರೆ ಉಪ್ಪನ್ನು ನೀರಿನಲ್ಲಿ ಬೆರೆಸಿ ಕುದಿಸಿ ಈ ದ್ರವವನ್ನು ಬಾಟಲಿಯಲ್ಲಿ ತುಂಬಿ ಸಿಂಪಡಿಸಿದರೆ ಇರುವೆಗಳ ಪ್ರವೇಶಕ್ಕೆ ಪೂರ್ಣವಿರಾಮ … Continue reading How To Control Ants: ನಿಮ್ಮ ಮನೆಗಳಲ್ಲಿ ಇರುವೆಗಳ ಕಾಟಾನಾ? ನಿಯಂತ್ರಿಸಲು ಇಲ್ಲಿವೆ ಸಿಂಪಲ್ ಮನೆಮದ್ದುಗಳು
Copy and paste this URL into your WordPress site to embed
Copy and paste this code into your site to embed