Live Running Status : ಪ್ರಯಾಣದ ವೇಳೆ ಟ್ರೈನ್ ಮಿಸ್ ಆದ್ರೆ ಚಿಂತೆಬೇಡ…ಈ ಆ್ಯಪ್ ಗಳ ಮೂಲಕ ರೈಲು ಎಲ್ಲಿದೆ ಎಂದು ತಿಳಿಬಹುದು

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬಹುತೇಕ ಎಲ್ಲರೂ ಒಮ್ಮೆಯಾದ್ರೂ ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ಕೆಲಮೊಮ್ಮೆ ಸಮಯ ತಿಳಿಯದೆ ರೈಲನ್ನು ತಪ್ಪಿಸಿಕೊಂಡಿರುತ್ತೇವೆ. ಆದರೆ ಚಿಂತೆ ಪಡುವ ಅವಶ್ಯಕತೆ ಇಲ್ಲ. ಕೆಲವು ಅಪ್ಲಿಕೇಶನ್‌ಗಳಿವೆ, ಅದು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿ ರೈಲಿನ ಸರಿಯಾದ ಸಮಯ ಮತ್ತು ಅದರ ಚಾಲನೆಯ ಸ್ಥಿತಿಯ ಬಗ್ಗೆ ತಿಳಿಯಬಹುದು. ಲೈವ್ ಟ್ರೈನ್ ರನ್ನಿಂಗ್ ಸ್ಟೇಟಸ್ ಎಂದರೇನು? ನಾವು ಪ್ರಯಾಣಿಸುವ ರೈಲು ಯಾವ ಮಾರ್ಗವಾಗಿ ಚಲಿಸುತ್ತಿದೆ. ರೈಲು ಎಲ್ಲಿದೆ ಮತ್ತು ಯಾವ ಸಮಯದಲ್ಲಿ ನಿಮ್ಮ ನಿಲ್ದಾಣವನ್ನು ತಲುಪುತ್ತದೆ ಎಂಬುದನ್ನು … Continue reading Live Running Status : ಪ್ರಯಾಣದ ವೇಳೆ ಟ್ರೈನ್ ಮಿಸ್ ಆದ್ರೆ ಚಿಂತೆಬೇಡ…ಈ ಆ್ಯಪ್ ಗಳ ಮೂಲಕ ರೈಲು ಎಲ್ಲಿದೆ ಎಂದು ತಿಳಿಬಹುದು