FASTagನಲ್ಲಿ ಇರೋ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) 2014 ರಲ್ಲಿ ಫಾಸ್ಟ್ಟ್ಯಾಗ್ ಅನ್ನು ಪರಿಚಯಿಸಿತು. ಫಾಸ್ಟ್ಟ್ಯಾಗ್ ಒಂದು ರೀತಿಯ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ತಂತ್ರಜ್ಞಾನ-ಸಕ್ರಿಯ ಕಾರ್ಡ್ ಆಗಿದ್ದು, ಇದು ಟೋಲ್ ಬೂತ್ಗಳಲ್ಲಿ ಚಾಲಕರು ತಮ್ಮ ಟೋಲ್ ತೆರಿಗೆಯನ್ನು ವಿದ್ಯುನ್ಮಾನವಾಗಿ ಪಾವತಿಸಲು ಅನುವು ಮಾಡಿಕೊಡುತ್ತದೆ. ಟೋಲ್ ಪ್ಲಾಜಾಗಳಲ್ಲಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಸ್ಥಳಗಳಿಂದ ಅಥವಾ ಯಾವುದೇ ವಿತರಣಾ ಏಜೆಂಟರಿಂದ ಫಾಸ್ಟ್ಟ್ಯಾಗ್ ಪ್ರಯೋಜನವನ್ನು ಪಡೆಯಬಹುದು. ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್ಇಸಿಟಿ) ಬ್ಯಾಂಕ್ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, … Continue reading FASTagನಲ್ಲಿ ಇರೋ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ