ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಧಾರ್ ಕಾರ್ಡ್ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಪ್ರಮುಖ ದಾಖಲೆಯಾಗಿದೆ. ಯಾವುದೇ ಕೆಲಸ ಮಾಡಬೇಕಿದ್ದರೂ ಆಧಾರ್ ಬೇಕೆ ಬೇಕು. ಇನ್ನು ಸಾಮಾನ್ಯವಾಗಿ ಆಧಾರ್ ಕಾರ್ಡಿನಲ್ಲಿ ಯಾರ ಫೋಟೋ ಚೆನಾಗಿರುವುದಿಲ್ಲ. ಅದನ್ನು ಬದಲಾಯಸಹುದು.
ಆಧಾರ್ ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಡೇಟಾ ಇರುತ್ತದೆ. ಎಲ್ಲಿಗೆ ಹೋದರೂ, ಅದು ಸರ್ಕಾರಿ ಸ್ಥಳವಾಗಲಿ ಅಥವಾ ಖಾಸಗಿ ಸ್ಥಳವಾಗಲಿ, ಮೊದಲು ಆಧಾರ್ ಕಾರ್ಡ್ ಅನ್ನು ಕೊಡಲೇ ಬೇಕು.
ಆಧಾರ್ ಕಾರ್ಡ್‌ನಲ್ಲಿ ಏನು ಬದಲಾಯಿಸಬಹುದು?
ಆಧಾರ್ ಸಂಖ್ಯೆಯಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಎಲ್ಲಾ ಮಾಹಿತಿಯನ್ನು ನೀಡಲಾಗಿತ್ತದೆ. ನಿಮಗೆ ತಿಳಿದಿರುವಂತೆ ವಯಸ್ಸು, ಹೆಸರು, ಫೋಟೋ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು. ಆದರೆ ಕಾರ್ಡಿನಲ್ಲಿರುವ ಫೋಟೋವನ್ನು ಬದಲಾಯಿಸಬಹುದು.
ಆಧಾರ್ ಕಾರ್ಡಿನಲ್ಲಿರುವ ಫೋಟೋವನ್ನು ಬದಲಾಯಿಸಲು ಸ್ಥಳೀಯವಾಗಿರುವ ಆಧಾರ್ ಕೇಂದ್ರಕ್ಕೆ ಹೋಗಬೇಕು. ಅಲ್ಲಿ ಆಧಾರ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅದರಲ್ಲಿ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಬಳಿಕ ಆಧಾರ್ ಕೇಂದ್ರದ ಉದ್ಯೋಗಿ ಫೋಟೋವನ್ನು ಬದಲಾಯಿಸುತ್ತಾರೆ.
ಫೋಟೋ ಬದಲಾಗಿದಿಯೇ ಎಂದು ಹೇಗೆ ಚೆಕ್ ಮಾಡಿ?
-ಯುಆರ್‌ಎನ್ ಸಂಖ್ಯೆಯ ಸಹಾಯದಿಂದ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಶೀಲಿಸಬಹುದು.
-ಇದರ ನಂತರ ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಫೋಟೋವನ್ನು ಸುಲಭವಾಗಿ ನೋಡಬಹುದು.
-ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ಸಾಧ್ಯವಾಗುತ್ತದೆ.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ತಾಯಿ ಆಶಾದೇವಿ ವಿಧಿವಶ
‘ಅಭ್ಯಾಸ’ ಮಾಡುವಾಗ ಯಾಕೆ ನಿದ್ರೆ ,ಸೋಮಾರಿತನ ಕಾಡುತ್ತದೆ ; ಇದರ ಹಿಂದಿದೆ ವೈಜ್ಞಾನಿಕ ಕಾರಣ