ಓದುಗರೇ ಗಮನಿಸಿ: ಕೊರೊನಾ ‘ಬೂಸ್ಟರ್ ಡೋಸ್’ ಬುಕ್ ಈ ರೀತಿ ಬುಕ್ ಮಾಡಿ | How To Book Booster Dose
ನವದೆಹಲಿ : ಭಾರತದ ನೆರೆಯ ಚೀನಾ ಸೇರಿದಂತೆ ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕೊರೊನಾ ವೈರಸ್ (COVID-19) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ -19 ಪ್ರಕರಣಗಳನ್ನ ತಡೆಗಟ್ಟಲು, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನ ಯಾದೃಚ್ಛಿಕ ತಪಾಸಣೆ ಸೇರಿದಂತೆ ತಡೆಗಟ್ಟುವ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಬೆಳೆಯುತ್ತಿರುವ ಕೋವಿಡ್-19 ಕಾಳಜಿಯ ನಡುವೆ, ಬೂಸ್ಟರ್ ಡೋಸ್ ಹೇಗೆ ಬುಕ್ ಮಾಡುವುದು ಅನ್ನೋದನ್ನ ತಿಳಿಯುವುದು ಮುಖ್ಯವಾಗಿದೆ. ಕೊರೊನಾದ ಹೊಸ ರೂಪಾಂತರದ ಹೊರಹೊಮ್ಮುವಿಕೆಯ ನಂತ್ರ ಮಾರ್ಗಸೂಚಿಗಳು, ಸುರಕ್ಷತಾ ಕ್ರಮಗಳನ್ನ ಒದಗಿಸಲಾಗಿದೆ. ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ … Continue reading ಓದುಗರೇ ಗಮನಿಸಿ: ಕೊರೊನಾ ‘ಬೂಸ್ಟರ್ ಡೋಸ್’ ಬುಕ್ ಈ ರೀತಿ ಬುಕ್ ಮಾಡಿ | How To Book Booster Dose
Copy and paste this URL into your WordPress site to embed
Copy and paste this code into your site to embed