Beauty Tips: ತ್ವಚೆಯ ಯೌವನವನ್ನು ಕಾಪಾಡಲು ಹಾಲಿನ ಕೆನೆ ಬೆಸ್ಟ್ ಆಯ್ಕೆ ; ಈ 4 ವಿಧಾನಗಳಲ್ಲಿ ಬಳಸಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ನೈಸರ್ಗಿಕವಾಗಿ ಕ್ರೀಮ್ ಗಳನ್ನು ತಯಾರಿಸಬಹುದು. ಇದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಖದ ಮೇಲೆ ರಾಸಾಯನಿಕ ಭರಿತ ಉತ್ಪನ್ನಗಳನ್ನು ಬಳಸುವ ಬದಲು, ಹಾಲಿನ ಕೆನೆ (ಮಲಾಯಿ)ಯನ್ನು ಬಳಸಬಹುದು. ಇದರಿಂದ ನೀವು ಚರ್ಮದ ಮೇಲೆ ನೈಸರ್ಗಿಕ ಹೊಳಪನ್ನು ಪಡೆಯಬಹುದು. ತ್ವಚೆಯ ಮೇಲೆ ಕೆನೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಮತ್ತು ಅದನ್ನು ಯಾವ ರೀತಿಯಲ್ಲಿ … Continue reading Beauty Tips: ತ್ವಚೆಯ ಯೌವನವನ್ನು ಕಾಪಾಡಲು ಹಾಲಿನ ಕೆನೆ ಬೆಸ್ಟ್ ಆಯ್ಕೆ ; ಈ 4 ವಿಧಾನಗಳಲ್ಲಿ ಬಳಸಿ